ಬುಧವಾರ, ಮಾರ್ಚ್ 2, 2011
ವಿಪರ್ಯಾಸ
ಎಲ್ಲ ಓದುಗರಿಗೂ ಮಹಾಶಿವರಾತ್ರಿ ಹಬ್ಬದ ಸುಭಾಶಯಗಳು . ನನಗೇಕೋ ಒಮ್ಮೊಮ್ಮೆ ಚಿಕ್ಕಮಕ್ಕಳು ತಮ್ಮ ತಂದೆತಾಯಿಯರಿಗೆ ಹೆದರುವುದನ್ನು ಗಮನಿಸಿದಾಗ ಒಂದು ರೀತಿಯ ಚಿಂತೆ ಮೂಡುತ್ತದೆ. ಮಕ್ಕಳು ಚಿಕ್ಕವರಾಗಿದ್ದಾಗ ತಂದೆ -ತಾಯನ್ಧೀರರು ಮಕ್ಕಳಿಗೆ ಹೊಡೆಯುತ್ತಾರೆಂಬ ಭಯವಿರುತ್ತದೆ. ಅದೇ ಮಕ್ಕಳು ದೊಡ್ಡವರಾದ ಮೇಲೆ ತಾಯಿತಂದೆಯರಿಗೆ ಮಕ್ಕಳು ತಮಗೆ ಹೊಡೆಯುತ್ತಾರೆನೋ ಎನ್ನುವ ಒಂದು ರೀತಿಯ ಭಯ ಆವರಿಸಿರುತ್ತದೆ. ಇದು ಏಕೆ ನನಗಂತೂ ಅರ್ಥವಾಗಿಲ್ಲ. ನಿಮಗೆ ಅರ್ಥವಾಗಿದ್ದರೆ ನನಗೆ ತಿಳಿಸುತ್ತೀರಾ ?
ವಂದನೆಗಳೊಂದಿಗೆ
ಎ.ಟಿ.ನಾಗರಾಜ
-
ವಂದನೆಗಳೊಂದಿಗೆ
ಎ.ಟಿ.ನಾಗರಾಜ
-
ಮಂಗಳವಾರ, ಮಾರ್ಚ್ 1, 2011
ಮೂಲ ವ್ಯಕ್ತಿಗೆ ಬಿಟ್ಟು ಉಳಿದವರೆಲ್ಲರಿಗೂ ಅಭಿನಂದಿಸಿದ ನಾವು ಆತ್ಮವನ್ಚಕರಲ್ಲದೆ ಮತ್ತೇನು ?
ಒಳ್ಳೆಯ ಕೆಲಸ ಮಾಡಿದವರಿಗೆ ಪ್ರೋತ್ಸಾಹದ ನುಡಿ ಹೇಳಲೇಬೇಕು " ಇದು ಪ್ರತಿಯೊಬ್ಬನ ಕರ್ತವ್ಯ. ಆದರೆ ಈ ಪ್ರೋತ್ಸಾಹದ ನುಡಿ ಮೂಲ ವ್ಯಕ್ತಿಗೆ ತಲುಪಿದರೆ ತುಂಬಾ ಸಂತೋಷ.!. ಯಾವುದಾದರೂ ದೊಡ್ಡ ಅಂಗಡಿಗೆ ಹೋದಾಗ ನಾವು ವಸ್ತುಗಳನ್ನು ಕೊಂಡುಕೊಂಡು ಅಲ್ಲಿನ ಮಾಲೀಕರು, ವ್ಯವಸ್ಥಾಪಕರು, ಮೇಲ್ವಿಚಾರಕರು , ಮಾರಾಟಗಾರರು. ಸಹಾಯಕರು ಎಲ್ಲರಿಗೂ ಕೈಕುಲುಕಿ , ಮುಗುಳು ನಕ್ಕು ಬರುತ್ತೇವೆ. ಆದರೆ ನಾವು ನಮ್ಮನ್ನು ಸ್ವಾಗತಿಸಿದ ಭದ್ರತಾ ಸಿಬ್ಬಂದಿಗೆ (ಸೆಕ್ಯುರಿಟಿ ) ಗೆ ವಂದನೆಗಳನ್ನು ಹೇಳದೆ , ಕೈಕುಲುಕದೆ,ಮುಗಳುನಗದೆ ಬಂದಿರುತ್ತೇವೆ. ಆದರೆ ಇದು ಒಂದು ರೀತಿಯ ಆತ್ಮವಂಚನೆ ಅಲ್ಲದೆ ಮತ್ತೇನು ?.
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)