ಎಲ್ಲ ಓದುಗರಿಗೂ ಮಹಾಶಿವರಾತ್ರಿ ಹಬ್ಬದ ಸುಭಾಶಯಗಳು . ನನಗೇಕೋ ಒಮ್ಮೊಮ್ಮೆ ಚಿಕ್ಕಮಕ್ಕಳು ತಮ್ಮ ತಂದೆತಾಯಿಯರಿಗೆ ಹೆದರುವುದನ್ನು ಗಮನಿಸಿದಾಗ ಒಂದು ರೀತಿಯ ಚಿಂತೆ ಮೂಡುತ್ತದೆ. ಮಕ್ಕಳು ಚಿಕ್ಕವರಾಗಿದ್ದಾಗ ತಂದೆ -ತಾಯನ್ಧೀರರು ಮಕ್ಕಳಿಗೆ ಹೊಡೆಯುತ್ತಾರೆಂಬ ಭಯವಿರುತ್ತದೆ. ಅದೇ ಮಕ್ಕಳು ದೊಡ್ಡವರಾದ ಮೇಲೆ ತಾಯಿತಂದೆಯರಿಗೆ ಮಕ್ಕಳು ತಮಗೆ ಹೊಡೆಯುತ್ತಾರೆನೋ ಎನ್ನುವ ಒಂದು ರೀತಿಯ ಭಯ ಆವರಿಸಿರುತ್ತದೆ. ಇದು ಏಕೆ ನನಗಂತೂ ಅರ್ಥವಾಗಿಲ್ಲ. ನಿಮಗೆ ಅರ್ಥವಾಗಿದ್ದರೆ ನನಗೆ ತಿಳಿಸುತ್ತೀರಾ ?
ವಂದನೆಗಳೊಂದಿಗೆ
ಎ.ಟಿ.ನಾಗರಾಜ
-
ಬುಧವಾರ, ಮಾರ್ಚ್ 2, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ